ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ​ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು?

ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ​ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು? ಕೀರ್ತಿ ಸುರೇಶ್ ನ್ಯಾಚುರಲ್ ಸ್ಟಾರ್ ನಾನಿ ಅವರೊಂದಿಗೆ ‘ದಸರಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತುಟಿ ಬಿಚ್ಚಿದ್ದಾರೆ ಆರಂಭದಿಂದಲೂ ಗ್ಲಾಮರ್ ಪಾತ್ರಗಳಿಂದ ಸ್ವಲ್ಪ ದೂರವೇ ಉಳಿದಿದ್ದ ಕೀರ್ತಿ ಸುರೇಶ್ ಟಾಲಿವುಡ್ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ . ನನ್ನ ಅನೇಕ ಸಹ-ನಟರು ಕಾಸ್ಟಿಂಗ್ ಕೌಚ್ ನ ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ ಒಂದು ಪಾತ್ರವನ್ನು ನೀಡಲು … Continue reading ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ​ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು?