Wednesday, April 23, 2025

Latest Posts

ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ​ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು?

- Advertisement -

ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ​ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು?

ಕೀರ್ತಿ ಸುರೇಶ್ ನ್ಯಾಚುರಲ್ ಸ್ಟಾರ್ ನಾನಿ ಅವರೊಂದಿಗೆ ‘ದಸರಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮೊದಲ ಬಾರಿಗೆ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತುಟಿ ಬಿಚ್ಚಿದ್ದಾರೆ

ಆರಂಭದಿಂದಲೂ ಗ್ಲಾಮರ್ ಪಾತ್ರಗಳಿಂದ ಸ್ವಲ್ಪ ದೂರವೇ ಉಳಿದಿದ್ದ ಕೀರ್ತಿ ಸುರೇಶ್ ಟಾಲಿವುಡ್ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ . ನನ್ನ ಅನೇಕ ಸಹ-ನಟರು ಕಾಸ್ಟಿಂಗ್ ಕೌಚ್ ನ ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ

ಒಂದು ಪಾತ್ರವನ್ನು ನೀಡಲು ನನಗೆ ಇಂತದಕ್ಕೆಲ್ಲಾ ಒಪ್ಪಿಕೊಳ್ಳಲು ಕೇಳಿಕೊಂಡರೆ, ಏನೇ ಆಗಲಿ, ಆ ಪ್ರಸ್ತಾಪವನ್ನು ನಾನು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಅಂತಹ ಪ್ರಸ್ತಾಪಗಳನ್ನು ಸ್ವೀಕರಿಸುವುದಕ್ಕಿಂತ ನಾನು ಚಲನಚಿತ್ರೋದ್ಯಮವನ್ನು ತೊರೆದು ಕಂಪನಿಯಲ್ಲಿ ಕೆಲಸವನ್ನು ಮಾಡಲು ಬಯಸುತ್ತೇನೆ.

ಹರೀಶ್ ರಿಕ್ಕಿ
ಫಿಲಂ ಬ್ಯುರೋ
ಕರ್ನಾಟಕ ಟಿವಿ

- Advertisement -

Latest Posts

Don't Miss