ಚಂಡೀಘಡ್ ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ ಕಪಾಳಮೋಕ್ಷ

Movie News: ಚಂಢೀಗಢ್ ಏರ್ಪೋರ್ಟ್‌ನಿಂದ ದೆಹಲಿಗೆ ತೆರಳುತ್ತಿರುವಾಗ, ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ, ಮಹಿಳಾ ಸಿಐಎಸ್‌ಎಫ್‌ ಕಪಾಳಕ್ಕೆ ಹೊಡೆದಿದ್ದಾರೆ. ಕಂಗನಾ ಹಿಮಾಚಲಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು, ಗೆಲುವು ಸಾಧಿಸಿ, ಸಂಸದೆಯಾಗಿದ್ದಾರೆ. ಈ ಖುಷಿಯಲ್ಲಿರುವಾಗಲೇ, ಕಂಗನಾಗೆ ಮತ್ತೊಂದು ಶಾಕ್ ಕಾದಿತ್ತು. ಇಂದು ಕಂಗನಾ ಚಂಡೀಘಡ್‌ದಿಂದ ದೆಹಲಿಗೆ ತೆರಳಲು, ಏರ್ಪೋರ್ಟ್‌ನಲ್ಲಿ ಕಾಯುತ್ತ ನಿಂತಾಗ, ಅಲ್ಲಿದ್ದ ಮಹಿಳಾ ಸಿಐಎಸ್ಎಫ್‌ ಸಿಬ್ಬಂದಿ, ಕುಲ್ವಿಂದರ್ ಕೌರ್ ಎಂಬಾಕೆ ಕಂಗನಾಳ ಕಪಾಳಕ್ಕೆ ಬಾರಿಸಿದ್ದಾರೆ. ಈಕೆ ಯಾಕೆ ಕಂಗನಾಗೆ ಕಪಾಳ ಮೋಕ್ಷ ಮಾಡಿದ್ದಾಳೆಂದು ತಿಳಿದಿಲ್ಲ. … Continue reading ಚಂಡೀಘಡ್ ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ ಕಪಾಳಮೋಕ್ಷ