ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

Bollywood News: ಬರೀ ಸ್ಟಾರ್ಸ್ ಅಲ್ಲದೇ, ಇಂದಿನ ದಿನದಲ್ಲಿ ಸಾಮಾನ್ಯರು ಕೂಡಾ ಬಡವರಿಗೆ ದಾನ ಮಾಡಿ, ಅದನ್ನು ಫೋಟೋ, ವೀಡಿಯೋ ತೆಗೆದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಶೋಕಿ ಮಾಡುವ ಕಾಲದಲ್ಲಿ, ಬಾಲಿವುಡ್ ನಟಿ ಸಾರಾ ಅಲಿಖಾನ್, ಬಡವರಿಗೆ ಅನ್ನದಾನ ಮಾಡಿ, ಅದನ್ನು ಕ್ಲಿಕ್ಕಿಸಲು ಬಂದ ಪಾಪರಾಜಿಗಳಿಗೆ, ಪ್ರಚಾರ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಆದರೆ ಪಾಪರಾಜಿಗಳು ಸಾರಾ ಅಲಿಖಾನ್‌ ಅವರ ಈ ಸಿಂಪಲ್ ಸ್ವಭಾವವನ್ನು ತಮ್ಮ ಕ್ಯಾಮೆರಾದಲ್ಲಿ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. … Continue reading ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್