ಪದೇ ಪದೇ ಐಶ್ವರ್ಯಾ ರೈ, ಅಮಿತಾಬ್‌ ಬಚ್ಚನ್ ಹೆಸರು ಉಲ್ಲೇಖ: ರಾಹುಲ್ ವಿರುದ್ಧ ಬಿಗ್‌ಬಿ ಫ್ಯಾನ್ಸ್ ಗರಂ

Political News: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈ ಮೊದಲು ಭಾರತ್ ಜೋಡೋ ಯಾತ್ರೆ ವೇಳೆ ನಟಿ ಐಶ್ವರ್ಯಾ ರೈ ಮತ್ತು ಅಮಿತಾಬ್‌ ಬಚ್ಚನ್ ಹೆಸರು ತೆಗೆದುಕೊಂಡು ವ್ಯಂಗ್ಯವಾಡಿದ್ದರು. ಈ ವೇಳೆ ಹಲವು ನೆಟ್ಟಿಗರು ರಾಹುಲ್ ವಿರುದ್ಧ ಗರಂ ಆಗಿದ್ದರು. ಏಕೆಂದರೆ ರಾಹುಲ್ ಗಾಂಧಿ, ರಾಮಮಂದಿರ ಉದ್ಘಾಟನೆ ವೇಳೆ, ನನಗೆ ಅಮಿತಾಬ್, ಐಶ್ವರ್ಯಾ ರೈಯಂಥ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕಂಡರೆ ಹೊರತು, ಬಡವರು ಯಾರೂ ಕಾಣಲಿಲ್ಲ ಎಂದು ಹೇಳಿದ್ದರು. ಈ ವೇಳೆ ಐಶ್ವರ್ಯಾ ರೈಯನ್ನು ನಾಾಚ್ನೇವಾಲಿ … Continue reading ಪದೇ ಪದೇ ಐಶ್ವರ್ಯಾ ರೈ, ಅಮಿತಾಬ್‌ ಬಚ್ಚನ್ ಹೆಸರು ಉಲ್ಲೇಖ: ರಾಹುಲ್ ವಿರುದ್ಧ ಬಿಗ್‌ಬಿ ಫ್ಯಾನ್ಸ್ ಗರಂ