Alcohal-ಮದ್ಯದ ಬೆಲೆ ಏರಿಕೆ

ರಾಜ್ಯ ಸುದ್ದಿ: ಮೊದಲೆಲ್ಲ ಮದ್ಯ ಪ್ರಿಯರಿಗೆ ಕುಡಿದಾಗ ಮಾತ್ರ ನಶೆ ಏರುತ್ತಿತ್ತು ಆದರೆ ಈಗ ಬೆಲೆ ಕೇಳಿದರೆ ಕುಡಿದಿರುವ ನಶೆ ಒಂದೇ ಬಾರಿಗೆ ಇಳಿಯುತ್ತದೆ. ಯಾಕೆಂದರೆ  ಅಬಕಾರಿ ಸುಂಕ ಏರಿಕೆಯಾದ ಕಾರಣ  ಹಾಟ್ ಪಾನಿಯಗಳ ಬೆಲೆಯಲ್ಲಿ ಏರಿಕೆಯ ಆಗಿದೆ. ಇದರಿಂದ  ಮೊದಲು 80 ಕೋಟಿ  ಆದಾಯವಾಗುತ್ತಿತ್ತು ಆದರೆ ಈಗ 100 ಕೋಟಿ ಆದಾಯವಾಗುತ್ತದೆ. ಹೌದು ಸ್ನೇಹಿತರೆ ಅಬಕಾರಿ ಸುಂಕ ಏರಿಕೆಯಾದ ಕಾರಣ ಎಲ್ಲಾ ಮದ್ಯದ ಬಾಟಲಿಗಳ ಬೆಲೆಯನ್ನು 10% -20% ರಷ್ಟು ಏರಿಕೆಯಾಗಿದೆ. ಹಾಗಿದ್ದರೆ ಮೊದಲಿಗೆ ಮತ್ತು … Continue reading Alcohal-ಮದ್ಯದ ಬೆಲೆ ಏರಿಕೆ