Thursday, January 23, 2025

Latest Posts

Alcohal-ಮದ್ಯದ ಬೆಲೆ ಏರಿಕೆ

- Advertisement -

ರಾಜ್ಯ ಸುದ್ದಿ: ಮೊದಲೆಲ್ಲ ಮದ್ಯ ಪ್ರಿಯರಿಗೆ ಕುಡಿದಾಗ ಮಾತ್ರ ನಶೆ ಏರುತ್ತಿತ್ತು ಆದರೆ ಈಗ ಬೆಲೆ ಕೇಳಿದರೆ ಕುಡಿದಿರುವ ನಶೆ ಒಂದೇ ಬಾರಿಗೆ ಇಳಿಯುತ್ತದೆ. ಯಾಕೆಂದರೆ  ಅಬಕಾರಿ ಸುಂಕ ಏರಿಕೆಯಾದ ಕಾರಣ  ಹಾಟ್ ಪಾನಿಯಗಳ ಬೆಲೆಯಲ್ಲಿ ಏರಿಕೆಯ ಆಗಿದೆ. ಇದರಿಂದ  ಮೊದಲು 80 ಕೋಟಿ  ಆದಾಯವಾಗುತ್ತಿತ್ತು ಆದರೆ ಈಗ 100 ಕೋಟಿ ಆದಾಯವಾಗುತ್ತದೆ.

ಹೌದು ಸ್ನೇಹಿತರೆ ಅಬಕಾರಿ ಸುಂಕ ಏರಿಕೆಯಾದ ಕಾರಣ ಎಲ್ಲಾ ಮದ್ಯದ ಬಾಟಲಿಗಳ ಬೆಲೆಯನ್ನು 10% -20% ರಷ್ಟು ಏರಿಕೆಯಾಗಿದೆ. ಹಾಗಿದ್ದರೆ ಮೊದಲಿಗೆ ಮತ್ತು ಈಗಿನ ಬೆಲೆ ಹೇಗಿದೆ ಅಂತ ನೋಡೋಣ ಬನ್ನಿ.

ಕೆಎಫ್ ಬೆಲೆ ಮೊದಲು 170 ನಂತರ 190- ರೂಗಳು                                                        ಬಿಪಿ(180ಎಂಎಲ್ )  ಮೊದಲು 106 ನಂತರ 120                                                                    ಹೈವ್ಯಾಟ್ಸ್ ಪಂಚ್  ಮೊದಲು 70   ನಂತರ 80                                                                            ಓಲ್ಡ್ ಮಾಂಕ್  ಮೊದಲು  137 ನಂತರ 155

ಇನ್ನುಳಿದ ಬೆಲೆಗಳು ಸಹ ಏರಿಕೆ ಯಾಗಿದೆ.

Rain : ಬೆಳಗಾವಿಯಲ್ಲಿ ಮಳೆಯ ಆರ್ಭಟ…! ಜನಜೀವನ ಅಸ್ತವ್ಯಸ್ತ..!

Siddaramaiah : ಬಿಜೆಪಿಗರ ಧರಣಿ ವಿರುದ್ಧ ಸದನದಲ್ಲಿ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

Bengalore university: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಬೆಳ್ತಂಗಡಿ ಮೂಲದ ಶೇಕ್ ಲತೀಫ್ ನೇಮಕ

- Advertisement -

Latest Posts

Don't Miss