ನಟಿ ಶರಣ್ಯ ವಿರುದ್ಧ ಕೊ*ಲೆ ಬೆದರಿಕೆ ಆರೋಪ: ಪ್ರಕರಣ ದಾಖಲು

Movie News: ದಿ ವಿಲನ್ ಸಿನಿಮಾದಲ್ಲಿ ಸುದೀಪ್ ತಾಯಿ ಪಾತ್ರದಲ್ಲಿ ನಟಿಸಿದ್ದ ಶರಮ್ಯ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಚೆನ್ನೈನ ವಿರುಗಂಬಾಕ್ಕಂನ ಪದ್ಮಾವತಿ ನಗರದಲ್ಲಿ ನಟಿ ಶರಣ್ಯ ವಾಸವಾಗಿದ್ದಾರೆ. ಇವರ ಪಕ್ಕದ ಮನೆಯವರೇ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿ, ದೂರು ದಾಖಲಿಸಿದ್ದಾರೆ. ಶರಣ್ಯ ಪಕ್ಕದಮನೆಯ ಶ್ರೀದೇವಿ ಎಂಬುವವರು ಈ ಆರೋಪ ಮಾಡಿದ್ದು, ಶ್ರೀದೇವಿ ರಾತ್ರಿ ಹೊತ್ತು ಆಸ್ಪತ್ರೆಗೆ ಹೋಗಲು ಕಾರು ತೆಗೆದಿದ್ದಾರೆ. ಈ ಅವಸರದಲ್ಲಿ ಶ್ರೀದೇವಿಯವರ ಕಾರು, ಶರಣ್ಯರ ಕಾರಿಗೆ ಡಿಕ್ಕಿಯಾಗಿದೆ. ಕಾರು … Continue reading ನಟಿ ಶರಣ್ಯ ವಿರುದ್ಧ ಕೊ*ಲೆ ಬೆದರಿಕೆ ಆರೋಪ: ಪ್ರಕರಣ ದಾಖಲು