ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂದು ಸುಳ್ಳ ಸುದ್ದಿಗೆ ಸ್ಪಷ್ಟನೆ ನೀಡಿದ ಪುತ್ರಿ ನಂದನಾ ದೇವ್ ಸೇನ್

ಅಂತರಾಷ್ಟ್ರೀಯ ಸುದ್ದಿ: ನೋಬೆಲ್ ಪ್ರಶಸ್ತಿ ವಿಜೇತ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೆ ಇದು ಸುಳ್ಳು ಸುದ್ದಿ ಎಂದು ಮಂಗಳವಾರ ಅವರ ಕುಟುಂಬ ಸ್ಪಷ್ಟನೆ  ನೀಡಿದ್ದಾರೆ. ನಾನು ಒಂದು ವಾರ ಕೇಂಬ್ರಿಡ್ಜ್ ನಲ್ಲಿರುವ ನಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದೇನೆ ಎಂದು ಸೇನ್ ಅವರ ಮಗಳು ತಿಳಿಸಿದ್ದಾರೆ. ಆದರೆ ಸೇನ್ ನಿಧನದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಲವಾರು ಪ್ರಮುಖರು ಸಂತಾಪ ಸೂಚಿಸಿದರು. ಇನ್ನು ಈ ಸುದ್ದಿ ಕ್ಲೌಡಿಯಾ ಗೋಲ್ಡಿನ್ … Continue reading ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂದು ಸುಳ್ಳ ಸುದ್ದಿಗೆ ಸ್ಪಷ್ಟನೆ ನೀಡಿದ ಪುತ್ರಿ ನಂದನಾ ದೇವ್ ಸೇನ್