ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಹತ್ಯೆ ಆರೋಪಿ ಗಿರೀಶ್‌ನನ್ನು ಸಿಐಡಿ ಇಂದು ಇಡೀ ದಿನ ಡ್ರಿಲ್ ಮಾಡಿದ್ದು, ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದೆ. ಅಲ್ಲದೇ, ಟ್ರೇನ್‌ನಲ್ಲಿ ಗದಗ ಮಹಿಳೆಗೆ ಗಿರೀಶ್ ಚಾಕು ಚುಚ್ಚಿದ್ದು, ಆ ಮಹಿಳೆಯನ್ನು ಕೂಡ ಕರೆಸಿ ವಿಚಾರಣೆ ನಡೆಸಲಾಗಿದೆ. ರೈಲಿನಲ್ಲಿ ಬರುವಾಗ, ದಾವಣಗೆರೆಯ ಬಳಿ, ಆ ಮಹಿಳೆ ಶೌಚಕ್ಕೆ ಹೋಗುವಾಗ, ಗಿರೀಶ್ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ, ಚಾಕು ಚುಚ್ಚಿದ್ದ. ಹೀಗಾಗಿ ಸಂತ್ರಸ್ತೆಯನ್ನು ಕರೆಸಿ, ವಿಚಾರಣೆ ನಡೆಸಿದ್ದು, ಬಳಿಕ ಆಕೆ ಮಾಧ್ಯಮದವರ … Continue reading ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ