ನಿಮ್ಮ ಮುತ್ತಾತ ಬಂದ್ರು ಕಾಶ್ಮೀರದಲ್ಲಿ 370 ಆರ್ಟಿಕಲ್ ವಾಪಸ್ ತರೋಕ್ಕೆ ಆಗಲ್ಲ: ಪ್ರಹ್ಲಾದ್ ಜೋಶಿ

Dharwad News: ಧಾರವಾಡ: ಧಾರವಾಡದಲ್ಲಿ ಬಿಜೆಪಿ ಮಹಿಳಾ ಮತ್ತು ಯುವ ಮೋರ್ಚಾ ಸಮಾವೇಶ ನಡೆದಿದ್ದು, ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿ, ಅಣ್ಣಾಮಲೈ ಕರ್ನಾಟಕ ಪೊಲೀಸ್ ಅಧಿಕಾರಿಯಾಗಿ ಅಪರಾಧಿಗಳನ್ನು ಮಟ್ಟಹಾಕಿದ್ದರು. ಇಂದು ಸನಾತನ ಧರ್ಮವನ್ನ ನಿರ್ನಾಮ ಮಾಡ್ತೀನಿ ಎಂದಿರುವ ಡಿಎಂಕೆ ವಿರುದ್ಧ ಘರ್ಜಿಸುತ್ತಿದೆ. ಅಣ್ಣಾಮಲೈ ಬೆಂಗಳೂರು ಬಿಟ್ಟು ಹೋಗುವ ಮೊದಲು ತಮಿಳುನಾಡಿನಲ್ಲಿ ದ್ರಾವಿಡ ಪಾರ್ಟಿ ಯಾರನ್ನು ಗುರುತಿಸುವುದಿಲ್ಲ ಎಂದಿತ್ತು. ಆದ್ರೆ ಇಂದು ಮೋದಿ ಹಾಗೂ ಅಣ್ಣಾಮಲೈ ಕಂಡರೆ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ಜೋಶಿ ಹೇಳಿದ್ದಾರೆ. ಡಿಎಂಕೆ ಸಂತಾನರು … Continue reading ನಿಮ್ಮ ಮುತ್ತಾತ ಬಂದ್ರು ಕಾಶ್ಮೀರದಲ್ಲಿ 370 ಆರ್ಟಿಕಲ್ ವಾಪಸ್ ತರೋಕ್ಕೆ ಆಗಲ್ಲ: ಪ್ರಹ್ಲಾದ್ ಜೋಶಿ