Asha Bhat : ದೇಗುಲದ ಸೌಂದರ್ಯ ಬಣ್ಣಿಸಿದ ರಾಬರ್ಟ್ ಸುಂದರಿ…!
Film News: ರಾಬರ್ಟ್ ಸುಂದರಿ ಆಶಾ ಭಟ್ ಅವರು ಸದ್ಯ ಕರುನಾಡು ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಶಿವಮೊಗ್ಗದವರಾದ ಆಶಾ ಭಟ್ ಡಿ ಬಾಸ್ ದರ್ಶನ್ ಗೆ ನಾಯಕಿಯಾಗಿ ರಾಬರ್ಟ್ ಸಿನಿಮಾದಲ್ಲಿ ಮಿಂಚಿದ್ರು. ಕಣ್ಣೇ ಅದಿರಿಂದ್ ಸಾಂಗ್ ನ ನೃತ್ಯಕ್ಕೆ ಕರುನಾಡ ಜನಮನಗೆದ್ದು ಮನೆ ಮಾತಾದರು. ಇದೀಗ ಆಶಾ ಭಟ್ ಕರುನಾಡಿನ ಸೊಬಗನ್ನು ವರ್ಣಿಸಿ ಮತ್ತೆ ಸುದ್ದಿಯಾಗಿದ್ದಾರೆ. ರಾಬರ್ಟ್ ಚೆಲುವೆ ಆಶಾ ಭಟ್ ನಂದಿ ಬೆಟ್ಟದ ಮೇಲಿರುವ ಭೋಗನಂದೀಶ್ವರ ದೇಗುಲಕ್ಕೆ ಭೇಟಿ ನೀಡಿ ಸೀರೆ ಉಟ್ಟು ಮಿಂಚಿದರು. ಜೊತೆಗೆ ದೇಗುಲದ … Continue reading Asha Bhat : ದೇಗುಲದ ಸೌಂದರ್ಯ ಬಣ್ಣಿಸಿದ ರಾಬರ್ಟ್ ಸುಂದರಿ…!
Copy and paste this URL into your WordPress site to embed
Copy and paste this code into your site to embed