ಆರ್‌ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ದರ್ಶನ್ ಫ್ಯಾನ್ಸ್: ನೆಟ್ಟಿಗರು ಗರಂ
Movie News: ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲನ್ನಪ್ಪಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣವೆಂದು ಧರ್ಶನ್ ಫ್ಯಾನ್ಸ್ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ದರ್ಶನ್ ಫ್ಯಾನ್ಸ್ ವಿರುದ್ಧ ಅಪ್ಪು ಫ್ಯಾನ್ಸ್ ಗರಂ ಆಗಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಆಡಿದ 4 ಮ್ಯಾಚ್‌ನಲ್ಲಿ ಮೂರು ಮ್ಯಾಚ್‌ನಲ್ಲಿ ಆರ್ಸಿಬಿ ಸೋಲನ್ನಪ್ಪಿದೆ. ಹೀಗೆ ಈ ಸಲಾನೂ ಕಪ್ ನಮ್ಮದಲ್ಲ ಅಂತಾ ಕನ್ನಡಿಗರು ಈಗಾಗಲೇ ಅಂದಾಜಿಸಿದ್ದಾರೆ. ಆದರೆ ವಿಷಯ ಅದಲ್ಲ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಆರ್‌ಸಿಬಿ ಅನ್‌ಬಾಕ್ಸಿಂಗ್ ಇವೆಂಟ್‌ಗೆ ತೆರಳಿದ್ದರು. … Continue reading ಆರ್‌ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ದರ್ಶನ್ ಫ್ಯಾನ್ಸ್: ನೆಟ್ಟಿಗರು ಗರಂ
Copy and paste this URL into your WordPress site to embed
Copy and paste this code into your site to embed