Shakthi Yojane:ಫ್ರೀ ಬಸ್ ಆಟೋ ಚಾಲಕರಿಗೆ ಮುಳುವಾಯ್ತಾ ?

ಕೃಷ್ಣರಾಜ ನಗರ : ಶಕ್ತಿಯೋಜನೆ ಜಾರಿಯಾದಾಗಿನಿಂದ ಅಂಗವಿಕಲ ಆಟೋ ಚಾಲಕರ ಬದುಕಿಗೆ ಕಲ್ಲು ಹಾಕಿದ ಕಾಂಗ್ರೆಸ್ ಸರ್ಕಾರ ! ಎಂದು ಆಟೋ ಚಾಲಕರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ, ಅನ್ನ ಭಾಗ್ಯ ಯೋಜನೆ ಎಂದು ಘೋಷಣೆ ಮಾಡಿದ ಕಾಂಗ್ರೇಸ್ ಸರ್ಕಾರ ಹಣದ ಭಾಗ್ಯ ಮಾಡಿದೆ, ನಿಮ್ಮ ದುಡ್ಡು ಯಾರಿಗೆ ಬೇಕು ಸ್ವಾಮಿ? ಮಹಿಳೆಯರು ಮಾತ್ರಾನ ಈ ವೋಟ್ ಹಾಕಿರೋದು ಪುರುಷರು ಯಾರು ವೋಟ್ ಹಾಕಿಲ್ವಾ ಎಂಬುವುದಾಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಶಕ್ತಿಯೋಜನೆ ಮಾಡಿರುವುದು ಸರಿಯಲ್ಲ. ವಯಸ್ಕರಿಗೆ ಮತ್ತು ವಿದ್ಯಾರ್ಥಿಗಳಿಗೆ … Continue reading Shakthi Yojane:ಫ್ರೀ ಬಸ್ ಆಟೋ ಚಾಲಕರಿಗೆ ಮುಳುವಾಯ್ತಾ ?