ಬಾಗಲಕೋಟೆ : ಪ್ರಚಾರದ ವೇಳೆ ರೊಟ್ಟಿ ಸವಿದ ಸಂಯುಕ್ತಾ ಪಾಟೀಲ್

Political News : ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ , ಪ್ರಚಾರದ ನಡುವೆ ರೊಟ್ಟಿ ಮುಟಗಿ ಊಟ ಸವಿದು , ಸಚಿವ ಶಿವಾನಂದ ಪಾಟೀಲ ಪುತ್ರಿ ಎಲ್ಲರ ಗಮನ ಸೆಳೆದರು. ರೊಟ್ಟಿ ಮುಟಗಿಗೆ ಫೇಮಸ್ ಇರುವ ಊಟದ ಮನೆಯಾದ ಬಾಗಲಕೋಟೆ ವಿದ್ಯಾಗಿರಿಯ ಅನ್ನಪೂರ್ಣೇಶ್ವರ ಊಟದ ಮನೆಯಲ್ಲಿ ರೊಟ್ಟಿ ಸವಿದರು. ಬೀಳಗಿ, ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿ ನಂತರ ಸಂಯುಕ್ತ ಪಾಟೀಲ ಮಧ್ಯಾಹ್ನ ರಣಬಿಸಿಲಿನಲ್ಲಿ ರೊಟ್ಟಿ ಮುಟಗಿ ಸವಿದು ತದ ನಂತರ ಮತ್ತೆ ಪ್ರಚಾರಕ್ಕೆ ತೆರಳಿದರು. ನಂತರ … Continue reading ಬಾಗಲಕೋಟೆ : ಪ್ರಚಾರದ ವೇಳೆ ರೊಟ್ಟಿ ಸವಿದ ಸಂಯುಕ್ತಾ ಪಾಟೀಲ್