ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Banglore News: ಬೆಂಗಳೂರು  ಕೆಆರ್ ಪುರಂ ನಲ್ಲಿ  ವೈದ್ಯರ ನಿರ್ಲಕ್ಯಕ್ಕೆ  ಜನರು  ಆಕ್ರೋಶಗೊಂಡ  ಘಟನೆ ನಡೆದಿದೆ. ಅನಾರೋಗ್ಯಪೀಡಿತ ವ್ಯಕ್ತಿ ರಸ್ತೆಯಲ್ಲೇ ವೈದ್ಯರು  ಕ್ಯಾರೇ  ಎನ್ನದೆ ಯಾವುದೆ ಚಿಕಿತ್ಸೆ ನೀಡಲು  ನಿರಾಕರಿಸಿದ ಘಟನೆ ನಡೆದಿದೆ. ಕೆಆರ್ ಪುರಂ ನ  ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ  ನಿರ್ಲಕ್ಷ್ಯ ಕಂಡುಬಂದಿದೆ.  ಕಳೆದ  ನಾಲ್ಕೈದು ದಿನಗಳಿಂದ  ಅನಾರೋಗ್ಯ ಪೀಡಿತ  ವ್ಯಕ್ತಿಯೊಬ್ಬ ರಸ್ತೆಯಲ್ಲೇ ಬಿದ್ದಿದ್ದು ಸಾರ್ವಜನಿಕರು ವೈದ್ಯರಿಗೆ  ಮಾಹಿತಿ ನೀಡಿದ್ರೂ ಕೂಡಾ ಕಾಟಾಚಾರಕ್ಕೆ  ಮಾತ್ರ  ಆಸ್ಪತ್ರೆ  ಸಿಬ್ಬಂದಿಗಳು  ಬಂದು ವಿಚಾರಿಸಿದ್ದಾರೆ  ಎಂಬುವುದಾಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ … Continue reading ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ