ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Banglore News:

ಬೆಂಗಳೂರು  ಕೆಆರ್ ಪುರಂ ನಲ್ಲಿ  ವೈದ್ಯರ ನಿರ್ಲಕ್ಯಕ್ಕೆ  ಜನರು  ಆಕ್ರೋಶಗೊಂಡ  ಘಟನೆ ನಡೆದಿದೆ. ಅನಾರೋಗ್ಯಪೀಡಿತ ವ್ಯಕ್ತಿ ರಸ್ತೆಯಲ್ಲೇ ವೈದ್ಯರು  ಕ್ಯಾರೇ  ಎನ್ನದೆ ಯಾವುದೆ ಚಿಕಿತ್ಸೆ ನೀಡಲು  ನಿರಾಕರಿಸಿದ ಘಟನೆ ನಡೆದಿದೆ. ಕೆಆರ್ ಪುರಂ ನ  ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ  ನಿರ್ಲಕ್ಷ್ಯ ಕಂಡುಬಂದಿದೆ.  ಕಳೆದ  ನಾಲ್ಕೈದು ದಿನಗಳಿಂದ  ಅನಾರೋಗ್ಯ ಪೀಡಿತ  ವ್ಯಕ್ತಿಯೊಬ್ಬ ರಸ್ತೆಯಲ್ಲೇ ಬಿದ್ದಿದ್ದು ಸಾರ್ವಜನಿಕರು ವೈದ್ಯರಿಗೆ  ಮಾಹಿತಿ ನೀಡಿದ್ರೂ ಕೂಡಾ ಕಾಟಾಚಾರಕ್ಕೆ  ಮಾತ್ರ  ಆಸ್ಪತ್ರೆ  ಸಿಬ್ಬಂದಿಗಳು  ಬಂದು ವಿಚಾರಿಸಿದ್ದಾರೆ  ಎಂಬುವುದಾಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ಆಕ್ರೋಶ ಹೊರಹಾಕಿದ್ದಾರೆ.

“ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ” : ಕಟೀಲ್

ಐತಿಹಾಸಿಕ ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ವಾಣಿಜ್ಯ ಚಟುವಟಿಕೆ ನಿಷೇಧ…!

“ ದೇವರನಾಡು ಭಯೋತ್ಪಾದಕರ ತಾಣವಾಗಿ ಮಾರ್ಪಾಡಾಗುತ್ತಿದೆ” : ಜೆ.ಪಿ ನಡ್ಡಾ

 

About The Author