ಇಸ್ರೇಲ್ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು
International News: ಅಲ್ ಜಜೀರಾ ಎಂಬ ವಾಹಿನಿಯನ್ನು ಇಸ್ರೇಲ್ನಲ್ಲಿ ನಿಷೇಧಿಸಬೇಕೆಂದು ಅಲ್ಲಿನ ಅಧ್ಯಕ್ಷ ನೆತನ್ಯಾಹು ಆದೇಶಿಸಿದ್ದಾರೆ. ಅಲ್ಲದೇ, ಇಸ್ರೇಲ್ನಲ್ಲಿರುವ ಆ ಕಚೇರಿ ಮುಚ್ಚಲು ಕೂಡ ಆದೇಶಿಸಲಾಗಿದೆ. ಇನ್ನು ಯಾಕೆ ಈ ವಾಹಿನಿಯನ್ನು ನಿಷೇಧಿಸಲಾಗಿದೆ ಎಂದರೆ, ಈ ವಾಹಿನಿ ಉಗ್ರರ ವಾಹಿನಿ. ಹಾಗಾಗಿ ಇದನ್ನು ಇಸ್ರೇಲ್ನಲ್ಲಿ ನಿಷೇಧಿಸಲಾಗುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಅಲ್ಲದೇ ಗಾಜಾದಲ್ಲಿ ನಡೆದ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತನೋರ್ವ ಸಾವನ್ನಪ್ಪಿದ್ದ. ಇವನು ಹಮಾಾಸ್ ಉಗ್ರ ಕಮಾಂಡರ್ ಎಂದು ಇಸ್ರೇಲ್ ಸೇನೆ ಹೇಳಿತ್ತು. ಈ ಕಾರಣಕ್ಕೆ ಇಸ್ರೇಲ್ನಲ್ಲಿ … Continue reading ಇಸ್ರೇಲ್ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು
Copy and paste this URL into your WordPress site to embed
Copy and paste this code into your site to embed