Wednesday, April 24, 2024

Latest Posts

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

- Advertisement -

International News: ಅಲ್ ಜಜೀರಾ ಎಂಬ ವಾಹಿನಿಯನ್ನು ಇಸ್ರೇಲ್‌ನಲ್ಲಿ ನಿಷೇಧಿಸಬೇಕೆಂದು ಅಲ್ಲಿನ ಅಧ್ಯಕ್ಷ ನೆತನ್ಯಾಹು ಆದೇಶಿಸಿದ್ದಾರೆ. ಅಲ್ಲದೇ, ಇಸ್ರೇಲ್‌ನಲ್ಲಿರುವ ಆ ಕಚೇರಿ ಮುಚ್ಚಲು ಕೂಡ ಆದೇಶಿಸಲಾಗಿದೆ.

ಇನ್ನು ಯಾಕೆ ಈ ವಾಹಿನಿಯನ್ನು ನಿಷೇಧಿಸಲಾಗಿದೆ ಎಂದರೆ, ಈ ವಾಹಿನಿ ಉಗ್ರರ ವಾಹಿನಿ. ಹಾಗಾಗಿ ಇದನ್ನು ಇಸ್ರೇಲ್‌ನಲ್ಲಿ ನಿಷೇಧಿಸಲಾಗುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಅಲ್ಲದೇ ಗಾಜಾದಲ್ಲಿ ನಡೆದ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತನೋರ್ವ ಸಾವನ್ನಪ್ಪಿದ್ದ. ಇವನು ಹಮಾಾಸ್ ಉಗ್ರ ಕಮಾಂಡರ್ ಎಂದು ಇಸ್ರೇಲ್ ಸೇನೆ ಹೇಳಿತ್ತು. ಈ ಕಾರಣಕ್ಕೆ ಇಸ್ರೇಲ್‌ನಲ್ಲಿ ಅಲ್ ಜಜೀರಾ ಚಾನೆಲ್ ಬಂದ ಮಾಡಿಸು ಆದೇಶ ಹೊರಡಿಸಲಾಗಿದೆ.

ಸುರೇಶಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ: ಜೆಡಿಎಸ್ ವಿರುದ್ಧ ಡಿಕೆಶಿ ವ್ಯಂಗ್ಯ

ವೀಣಾ ಕಾಶಪ್ಪನವರ್ ಕುರಿತು ಶಾಕಿಂಗ್ ಹೇಳಿಕೆ‌ ನೀಡಿದ ಸಚಿವ ಆರ್.ಬಿ.ತಿಮ್ಮಾಪೂರ್

ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್: ಮಗನಿಗೆ ಸಾಥ್ ಕೊಟ್ಟ ರಾಜಮಾತೆ ಪ್ರಮೋದಾದೇವಿ

- Advertisement -

Latest Posts

Don't Miss