ಬರಿಗಾಲಿನಲ್ಲಿ ನಡೆದರೆ ಎಷ್ಟೊಂದು ಪ್ರಯೋಜನ ಗೊತ್ತಾ ?

health tips ಸಾಮಾನ್ಯವಾಗಿ ಎಲ್ಲರು ಶೂ,ಚಪ್ಪಲಿ ಇಲ್ಲದೆ ಒಂದು ಹೆಜ್ಜೆಯೂ ಹೊರಗಡೆ ಇಡುವುದಿಲ್ಲ ಆದರೆ, ಬರಿಗಾಲಲ್ಲಿ ನಡೆಯುವುದು ಎಷ್ಟು ಆರೋಗ್ಯಕರ ಎಂದು ನಿಮಗೆ ಗೊತ್ತೇ ? ಹೌದು, ಬರಿಗಾಲಲ್ಲಿ ನಡೆಯವುದರಿಂದ, ಅನೇಕ ಅರೋಗ್ಯ ಪ್ರಯೋಜನಗಳಿದೆ, ಆದರೆ ನಾವು ಅದನ್ನು ಲೆಕ್ಕಿಸುವುದಿಲ್ಲ ಕಾಲಿನ ಅಂದಕ್ಕಾಗಿ ದುಬಾರಿಯಾದ ಶೂ, ಚಪ್ಪಲಿಗಳನ್ನ ಖರೀದಿಸುತ್ತೇವೆ ,ಇದರಿಂದ ನಿಮ್ಮ ಪಾದ ಸ್ವಚ್ಛವಾಗಿ ಅಂದವಾಗಿ ಕಾಣಿಸುತ್ತದೆ ಹೊರತು ಆರೋಗ್ಯಕ್ಕೆ ಯಾವುದೇ ಪ್ರಯೋಜನವಿರುವುದಿಲ್ಲ ,ಹಾಗಾದರೆ ಬರಿಗಾಲಲ್ಲಿ ನಡೆಯುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ನೋಡೋಣ ಬನ್ನಿ … ಹುಲ್ಲಿನ … Continue reading ಬರಿಗಾಲಿನಲ್ಲಿ ನಡೆದರೆ ಎಷ್ಟೊಂದು ಪ್ರಯೋಜನ ಗೊತ್ತಾ ?