ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿ..

ಚಾಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರ ತನಕ ಬಾಯಿ ಚಪ್ಪರಿಸಿಕೊಂಡು ತಿನ್ನುವ ಚಾಟ್‌ ಪರಿಪೂರ್ಣವಾಗೋದೇ, ಹಸಿರು ಮತ್ತು ಕೆಂಪು ಚಟ್ನಿಯೊಂದಿಗೆ. ಹಾಗಾಗಿ ನಾವಿಂದು ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿಯನ್ನ ಹೇಳಲಿದ್ದೇವೆ.. ಮೊದಲನೇಯ ಚಟ್ನಿ ರೆಸಿಪಿ: ಒಂದು ಕಪ್ ಬೆಲ್ಲ, ಒಂದು ಸ್ಪೂನ್ ಧನಿಯಾಪುಡಿ, ಅರ್ಧ ಸ್ಪೂನ್ ಚಾಟ್ ಮಸಾಲೆ ಪುಡಿ, ಅರ್ಧ ಸ್ಪೂನ್ ಕಪ್ಪು ಉಪ್ಪು, ಚಿಟಿಕೆ ಹಿಂಗು, ಒಂದು ಸ್ಪೂನ್ ಹುರಿದ ಜೀರಿಗೆ ಪುಡಿ, ಒಂದು … Continue reading ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿ..