ಹೊಟೇಲ್ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಕ್ಕೆ ಬಿಬಿಎಂಪಿ ಬ್ರೇಕ್..
ಬೆಂಗಳೂರು: ಮತದಾನ ಮಾಡಿ ಬಂದರೆ, ಹೊಟೇಲ್‌ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಾಗಿ, ಕೆಲ ಹೊಟೇಲ್‌ಗಳು ಘೋಷಿಸಿದ್ದವು. ಆದರೆ ಈಗ ಬಿಬಿಎಂಪಿ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಯಾವುದೇ ಹೊಟೇಲ್‌ಗಳಲ್ಲಿ ಫ್ರೀ ಊಟ, ತಿಂಡಿ ಕೊಡುವಂತಿಲ್ಲವೆಂದು ಹೇಳಿದೆ. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತೀರಾ ಕಳಪೆಯಾಗಿದ್ದು, ಈ ಬಾರಿ ಹೆಚ್ಚು ಜನ ಮತದಾನ ಮಾಡುವಂತಾಗಬೇಕು, ಎಂದು ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಈ ಕಾರಣಕ್ಕೆ ತಾವೂ ಇದಕ್ಕೆ ಸಾಥ್ ನೀಡಬೇಕೆಂದು, ಮತದಾನ ಜಾಗೃತಿ ಮಾಡಬೇಕೆಂಬ ಕಾರಣಕ್ಕೆ, ಕೆಲ ಹೊಟೇಲ್ ಮಾಲೀಕರು, … Continue reading ಹೊಟೇಲ್ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಕ್ಕೆ ಬಿಬಿಎಂಪಿ ಬ್ರೇಕ್..
Copy and paste this URL into your WordPress site to embed
Copy and paste this code into your site to embed