ಬೀಟ್ರೂಟ್ನಿಂದ ಈ ಸ್ವಾದಿಷ್ಟಕರ ತಿಂಡಿ ಮಾಡಬಹುದು ನೋಡಿ..

ಬೀಟ್‌ರೂಟ್‌ನಿಂದ ಮಾಡುವ ಎಲ್ಲ ಪದಾರ್ಥವೂ ರುಚಿರವಾಗಿರತ್ತೆ. ಬೀಟ್‌ರೂಟ್‌ ಪಲ್ಯ, ಬೀಟ್‌ರೂಟ್‌ ಸಾಂಬಾರ್, ರಸಂ, ಸೂಪ್, ಹಲ್ವಾ, ಸಲಾಡ್ ಎಲ್ಲವೂ ಸೂಪರ್‌ ಆಗಿರತ್ತೆ. ಅದೇ ರೀತಿ ನಾವಿವತ್ತು ಬೀಟ್ರೂಟ್‌ನಿಂದ ಮಾಡುವ ಸ್ವಾದಿಷ್ಟಕರ ತಿಂಡಿಯೊಂದರ ರೆಸಿಪಿ ಹೇಳಲಿದ್ದೇವೆ.ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡಲು ಏನೇನು ಸಾಮಗ್ರಿ ಬೇಕು..? ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ : ಒಂದು ಕಪ್ ತುರಿದ ಬೀಟ್ರೂಟ್ ಮತ್ತು ಕ್ಯಾರೆಟ್, ಎರಡು ಬೇಯಿಸಿ, ಸ್ಮ್ಯಾಶ್ ಮಾಡಿದ ಬಟಾಟೆ, ಅರ್ಧ ಕಪ್ ಬೇಯಿಸಿದ ಬಟಾಣಿ, ಅರ್ಧ … Continue reading ಬೀಟ್ರೂಟ್ನಿಂದ ಈ ಸ್ವಾದಿಷ್ಟಕರ ತಿಂಡಿ ಮಾಡಬಹುದು ನೋಡಿ..