ಅಳುವುದರಿಂದ ಆಗುವ ಪ್ರಯೋಜನಗಳು ತಿಳಿದಿದೆಯೇ..?

Crying benfits: ನಮ್ಮ ಹಿರಿಯರು ನಗು ನಾಲ್ಕು ರೀತಿಯಲ್ಲಿ ಒಳ್ಳೆಯದು ಎನ್ನುತ್ತಾರೆ. ಆದರೆ ನಗುವುದು ಮಾತ್ರವಲ್ಲ ಅಳುವುದು ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ನಗು ಒಂದು ಭೋಗ. ನಗಿಸುವುದು ಒಂದು ಯೋಗ. ನಗದೆ ಇರುವುದು ಒಂದು ರೋಗ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಆದರೆ ನಗುವುದು ಮಾತ್ರವಲ್ಲ ಅಳುವುದು ಕೂಡ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ನಗದಿರುವುದು ರೋಗವೇ ಹೊರತು ಅಳುವುದು ರೋಗವಲ್ಲ ಎನ್ನುತ್ತಾರೆ ತಜ್ಞರು. ಆದರೆ ನೋವು … Continue reading ಅಳುವುದರಿಂದ ಆಗುವ ಪ್ರಯೋಜನಗಳು ತಿಳಿದಿದೆಯೇ..?