Namma metro : ದಿನದಲ್ಲಿ 2 ತಾಸು ಮೊಟ್ರೋ ಬಂದ್

ಬೆಂಗಳೂರು:ಜುಲೈ 10 ರಿಂದ ಆಗಸ್ಟ 9 ರವಗೆರೆ ಅಂದರೆ ಬರೋಬ್ಬರಿ ಒಂದಿ ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಂಗಳೂರು ಮೆಟ್ರೋ   ರೈಲು ನಿಗಮ ನಿಯಮಿತ ಮಂಡಳಿ ಪತ್ರಿಕೆ ಪ್ರಕಟಣೆ ಹೊರಡಿಸಿದೆ. ನಿನ್ನೆ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಲ್ಲಿ ನಮ್ಮ ಮೆಟ್ರೊಗೆ ಈಗಿರುವ 70 ಕಿಮೀ ಹಳಿಯನ್ಉ ಮುಂದಿನ  ಮುರು ವರ್ಷಗಳಲ್ಲಿ 170 ಕಿಮೀ ಹೆಚ್ಚಿಸುವುದಾಗಿ ಸಿಹಿ ಸುದ್ದಿಯೊಂದನ್ನು ಹೊರಡಿಸಿತ್ತು ಆದರೆ ನಮ್ ಮೆಟ್ರೊ ಹೊರಡಿಸಿದ ಪತ್ರಿಕೆ ಪ್ರಕಟಣೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಜುಲೈ … Continue reading Namma metro : ದಿನದಲ್ಲಿ 2 ತಾಸು ಮೊಟ್ರೋ ಬಂದ್