Saturday, February 8, 2025

Latest Posts

Namma metro : ದಿನದಲ್ಲಿ 2 ತಾಸು ಮೊಟ್ರೋ ಬಂದ್

- Advertisement -

ಬೆಂಗಳೂರು:ಜುಲೈ 10 ರಿಂದ ಆಗಸ್ಟ 9 ರವಗೆರೆ ಅಂದರೆ ಬರೋಬ್ಬರಿ ಒಂದಿ ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಂಗಳೂರು ಮೆಟ್ರೋ   ರೈಲು ನಿಗಮ ನಿಯಮಿತ ಮಂಡಳಿ ಪತ್ರಿಕೆ ಪ್ರಕಟಣೆ ಹೊರಡಿಸಿದೆ.

ನಿನ್ನೆ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಲ್ಲಿ ನಮ್ಮ ಮೆಟ್ರೊಗೆ ಈಗಿರುವ 70 ಕಿಮೀ ಹಳಿಯನ್ಉ ಮುಂದಿನ  ಮುರು ವರ್ಷಗಳಲ್ಲಿ 170 ಕಿಮೀ ಹೆಚ್ಚಿಸುವುದಾಗಿ ಸಿಹಿ ಸುದ್ದಿಯೊಂದನ್ನು ಹೊರಡಿಸಿತ್ತು ಆದರೆ ನಮ್ ಮೆಟ್ರೊ ಹೊರಡಿಸಿದ ಪತ್ರಿಕೆ ಪ್ರಕಟಣೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಜುಲೈ 10 ರಿಂದ ಆಗಸ್ಟ್ 09ರ ವರೆಗೆ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳನ್ನು ಸಂಪರ್ಕಿಸುವ ಸಿಗ್ನಲಿಂಗ್​ ಹಾಗೂ ಇತರ ಕಾಮಗಾರಿಗಳನ್ನು ಶುರು ಮಾಡಲಿರುವ ಕಾರಣ ಒಂದು ತಿಂಗಳ ವರೆಗೆ ಪ್ರತಿದಿನ ಬೆಳಗ್ಗೆ 5 ರಿಂದ 7 ಗಂಟೆವರೆಗೆ ಅಂದರೆ ಬೆಳಿಗ್ಗೆ ಸಮಯದಲ್ಲಿ 2 ತಾಸು ಮೆಟ್ರೋ  ಸಂಚಾರವನ್ನು ಸಿಲ್ಲಿಸಲಾಗುವುದು.

‘ಏನೇ ಆದ್ರು ನನ್ನ ಫೇವರಿಟ್ ಆರ್‌ಸಿಬಿ, ನಿರಾಸೆ ಬೇಡ, ಆಶಾವಾದವಿರಲಿ’

ಅಥ್ಲಿಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯಿಂದ ಹಲ್ಲೆ

ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..

- Advertisement -

Latest Posts

Don't Miss