BEO Clerk: ಬಿಇಒ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ..!ಯಾಕೆ?

ಹಾಸನ: ಜಿಲ್ಲೆಯ ಹೊಳೆನರಸೀಪುರ ಗ್ರಾಮದಲ್ಲಿ ಸರ್ಕಾರಿ ನೌಕರ ಹೃದಯಾಘಾತದಿಂದ ಮರಣ ಹೊಂದಿದ್ದೂ ಕಛೇರಿ ಮುಂದೆ ಮೃತದೇಹವಿಟ್ಟು ಗ್ರಾಮಸ್ಥರು ಪ್ರತಿಭಟನೆ  ಮಾಡಿತ್ತಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಹೋಬಳಿಯ ಲಕ್ಷ್ಮೀಪುರದ ಕಿರಣ್ ಎನ್ನುವ (35) ವ್ಯಕ್ತಿ  ಹೊಳೆನರಸೀಪುರದ ಬಿಇಒ ಕಛೇರಿಯಲ್ಲಿ ಎಸ್ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಗೆ ಕಚೇರಿಯ ಬಿಇಒ ಅಧಿಕಾರಿಗಳಾದ ಭ್ಯಾಗ್ಯಮ್ಮ ಮತ್ತು ಸುನೀಲ್ ಎನ್ನುವವರಿಂದ ಕಿರುಕುಳಕ್ಕೆ ಒಳಗಾಗಿದ್ದಾನೆ  ಹಿರಿಯ ಅಧಿಕಾರಿಗಳು ಪದೇ ಪದೇ ಕಿರುಕುಳ ನೀಡಿ ಹೊಳೆನರಸೀಪುರದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಮಾನಸಿಕ … Continue reading BEO Clerk: ಬಿಇಒ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ..!ಯಾಕೆ?