ಹೊಡೆದಾಡಿಕೊಂಡ ಬಿಗ್‌ಬಾಸ್ ಫ್ಯಾನ್ಸ್: ವಾಹನಗಳು ಜಖಂ

Movie News: ಬಿಗ್‌ಬಾಸ್ ತೆಲುಗುನಲ್ಲಿ ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲುತ್ತಾರೆಂಬ ನಿರೀಕ್ಷೆ ಇದ್ದು, ಹಾಗಾಗಲಿಲ್ಲವೆಂದು ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಇದೇ ಸ್ಥಳದಲ್ಲಿ ಬಿಗ್‌ಬಾಸ್ ತೆಲುಗು ಫಿನಾಲೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಸ್ಪರ್ಧಿಗಳ ಅಭಿಮಾನಿಗಳು ಬಂದಿದ್ದರು. ಅಮರ್ ದೀಪ್ ಮತ್ತು ಪಲ್ಲವಿ ಪ್ರಶಾಂತ್ ಫೈನಲ್‌ಗೆ ಬಂದಿದ್ದರು. ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ. ಈ ಕಾರಣಕ್ಕಾಗಿ, ಅಮರ್ ದೀಪ್ ಅಭಿಮಾನಿಗಳಿಗೆ ನಿರಾಸೆಯಾಗಿ, ಕೋಪ ಬಂದಿದೆ. ಈ ವೇಳೆ … Continue reading ಹೊಡೆದಾಡಿಕೊಂಡ ಬಿಗ್‌ಬಾಸ್ ಫ್ಯಾನ್ಸ್: ವಾಹನಗಳು ಜಖಂ