ಚುನಾವಣೆಗೆ ಬಿಜೆಪಿ ರಂಗ ತಾಲೀಮು: ಏನಿದು ಬಿಜೆಪಿ 50 ಅಜೆಂಡಾ…?
Banglore news: ಇನ್ನೇನು ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಕಳಿಗಳು ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.ಈ ಬಾರಿ ಹೆಚ್ಚು ಗೆಲುವನ್ನು ಸಾಧಿಸುವ ಉದ್ದೇಶದಿಂದ ರಾಜ್ಯಾದ್ಯಾಂತ ಪ್ರವಾಸ ಕೈಗೊಳ್ಳುವ ತೀರ್ಮಾನದಲ್ಲಿದೆ ಬಿಜೆಪಿ ಪಡೆ.ಅದಕ್ಕಾಗಿಯೇ ವಿಶೇಷ 50 ಅಜೆಂಡಾವನ್ನು ಕೈಗೆತ್ತಿಕೊಂಡಿದ್ದಾರೆ ಬಿಜೆಪಿ ನಾಯಕರು. ಏನಿದು 50 ಅಜೆಂಡಾ..? ಬಜಪಿ ಪಕ್ಷ ಸದ್ಯ ಅಧಿಕಾರದಲ್ಲಿದೆ. ಆದರೆ ಮುಂದಿನ ಚುನಾವಣೆ ಫಲಿತಾಂಶ ಹೇಳತೀರದ್ದಾಗಿದೆ. ಆದುದರಿಂದ ಬಿಜೆಪಿ ಪಕ್ಷದ ನಾಯಕರು ಒಟ್ಟಾಗಿ ಸೇರಿ ಚುನಾವಣೆಗೆ ಹೊಸ ತಯಾರಿಯನ್ನು ಮಾಡುತ್ತಿದ್ದಾರೆ. ಒಂದೆಡೆ 50 ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಆ ಎಲ್ಲಾ … Continue reading ಚುನಾವಣೆಗೆ ಬಿಜೆಪಿ ರಂಗ ತಾಲೀಮು: ಏನಿದು ಬಿಜೆಪಿ 50 ಅಜೆಂಡಾ…?
Copy and paste this URL into your WordPress site to embed
Copy and paste this code into your site to embed