ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್‌

International News: ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೇಟ್ ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿದ್ದರು. ಆದರೆ ಸ್ವತಃ ಕೇಟ್ ಈ ಬಗ್ಗೆ ಮಾತನಾಡಿದ್ದು, ತಮಗೆ ಕ್ಯಾನ್ಸರ್ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಿನ್ಸ್ ವಿಲಿಯಂ ಪತ್ನಿಯಾಗಿರುವ ಕೇಟ್‌ಗೆ ಈಗ 42 ವರ್ಷ ವಯಸ್ಸು, ಈ ವಯಸ್ಸಲ್ಲೇ ಅವರಿಗೆ ಕ್ಯಾನ್ಸರ್ ಬಂದಿದ್ದು, ರಾಜಮನೆತನಕ್ಕೆ ಇದು ಎರಡನೇಯ ಹೊಡೆತವಾಗಿದೆ. ವಿಲಿಯಂ ತಂದೆ, ಇಂಗ್ಲೆಂಡ್ ರಾಜ ಕಿಂಗ್ ಚಾರ್ಲ್ಸ್‌ಗೆ ಈಗಾಗಲೇ … Continue reading ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್‌