‘ಈ ವಿಷಯದಲ್ಲಿ ಡಿ ಬಾಸ್ ಬಗ್ಗೆ ತುಂಬಾ ಖುಷಿಯಾಗತ್ತೆ’

ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ, ರಕ್ಷಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಮತ್ತು ಡಿ ಬಾಸ್ ಬಾಂಧ್ಯವದ ಬಗ್ಗೆ ಹೇಳಿಕೊಂಡಿದ್ದಾರೆ. ಬುಲೇಟ್ ಪ್ರಕಾಶ್ ತೀರಿಕೊಂಡ ಬಳಿಕ ದರ್ಶನ್ ಪ್ರಕಾಶ್ ಕುಟುಂಬಕ್ಕೆ ಒಂದು ಭಾಷೆ ಕೊಟ್ಟಿದ್ರು. ರಕ್ಷಕ್ ಅಕ್ಕನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ದರ್ಶನ್ ಮಾತು ಕೊಟ್ಟಿದ್ರು. ಈ ಬಗ್ಗೆ ಮಾತನಾಡಿದ ರಕ್ಷಕ್, ಹೌದು, ತಂದೆ ತೀರಿ ಹೋದಾಗ, ನನ್ನ ತಾಯಿಗೆ ಕಾಲ್ ಮಾಡಿ, ನಿಮ್ಮ ಮಗಳ ಮದುವೆಯ ಜವಾಬ್ದಾರಿ ನನ್ನದು … Continue reading ‘ಈ ವಿಷಯದಲ್ಲಿ ಡಿ ಬಾಸ್ ಬಗ್ಗೆ ತುಂಬಾ ಖುಷಿಯಾಗತ್ತೆ’