ಕೇಬಲ್ ಟಿವಿ ಉದ್ಯಮಿಗಳ ಕೈ ತಪ್ಪಲಿದ್ದಾರೆ ಗ್ರಾಹಕರು…!

film story ಪ್ರತಿಯೊಂದರ ವಸ್ತುಗಳ ಬೆಲೆ ಏರಿಕೆಯಾಗಿರುವ ಬೆನ್ನಲ್ಲೆ ಮನರಂಜನೆ ವಾಹಿನಿಗಳಾದ ಸೋನಿ ಪಿಕ್ಚರ್ , ಜಿ ಸಿನಿಮಾ ಸೇರಿ ಇನ್ನು ಹಲವು ವಾಹಿನಿಗಳು ತೆರಿಗೆ ಏರಿಕೆ ಯಾಗಿರುವ ಕಾರಣ ವಾಹಿನಿಗಳು ಸಹ ತಮ್ಮ ಹಕ್ಕಿನ ಬೆಲೆಯನ್ನು ಏರಿಕೆ ಮಾಡಿವೆ. ಆದರೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಕೇಬಲ್ ಟಿವಿ ಆಪರೇಟರ್ ಗಳು ವಾಹಿನಿಗಳಿಗೆ ಹಕ್ಕನ್ನು ಪಡೆದುಕೊಳ್ಳಲು ಹೆಚ್ಚಿನ ಬೆಲೆ ನೀಡಲು ಒಪ್ಪುತ್ತಿಲ್ಲ ಅದಕ್ಕಾಗಿ ಈಗಾಗಲೆ ಕೆಬಲ್ ಚಾನೆಲ್ಗಳಲ್ಲಿ ಮನರಂಜನೆ ವಾಹಿನಿಗಳು ಈಗಾಗಲೆ ಸೇವೆಯನ್ನು ನಿಲ್ಲಿಸಿವೆ. … Continue reading ಕೇಬಲ್ ಟಿವಿ ಉದ್ಯಮಿಗಳ ಕೈ ತಪ್ಪಲಿದ್ದಾರೆ ಗ್ರಾಹಕರು…!