Tomato ತಿನ್ನೋದ್ರಿಂದ Kidney Stone ಬರುತ್ತಾ?

Health Tips: ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗತ್ತೆ ಅಂತಾ ಹಲವರು ಹೇಳುತ್ತಾರೆ. ಏಕೆಂದರೆ, ಇದರಲ್ಲಿರುವ ಬೀಜಗಳು ನಮ್ಮ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡುತ್ತದೆಯಂತೆ. ಹಾಗಾದ್ರೆ ಟೊಮೆಟೋ ತಿಂದ್ರೆ ಕಿಡ್ನಿಯಲ್ಲಿ ಕಲ್ಲಾಗತ್ತಾ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ಏನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ.. ವೈದ್ಯರ ಪ್ರಕಾರ, ಟೊಮೆಟೋ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅನ್ನೋದು ಜನರ ತಪ್ಪು ಕಲ್ಪನೆ. ಟೊಮೆಟೋ ಬೀಜ, ಕಿಡ್ನಿಗೆ ಹೋಗಿ ಕಲ್ಲಾಗುತ್ತದೆ ಅನ್ನೋದು ತಪ್ಪು ಮಾಹಿತಿ. ಹೀಗೆಲ್ಲಾ ಆಗುವುದಿಲ್ಲ. ಇನ್ನು ಕೆಲವರಿಗೆ ಟೊಮೆಟೋ ತಿಂದು … Continue reading Tomato ತಿನ್ನೋದ್ರಿಂದ Kidney Stone ಬರುತ್ತಾ?