Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ

Banglore  News : ಕಾವೇರಿ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಆದ್ರೆ ಸರ್ಕಾರ ಯಾವುದೇ ಬಂದ್ ಕರೆ ನೀಡಿಲ್ಲದ ಹಿನ್ನೆಲೆ ಇದೀಗ ಟೌನ್ ಹಾಲ್ ಗೆ ಆಗಮಿಸಿದಂತಹ ಎಲ್ಲಾ ಪ್ರತಿಭಟನಾಕಾರರನ್ನು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್​ ಬಳಿ ಕಳುಹಿಸಲಾಗಿದೆ. ಟೌನ್ ಹಾಲ್ ನ ಬಳಿಗೆ ಪ್ರತಿಭಟನೆ ಮಾಡುವ ಸಲುವಾಗಿ ಪ್ರತಿಭಟನಾಕಾರರು ಟೆಂಪೋ ಮೂಲಕ ಬಂದಿದ್ದವರನ್ನು ಫ್ರೀಡಂ ಪಾರ್ಕ್​ ಬಳಿ ಟೆಂಪೋ ಸಮೇತ ಕಳುಹಿಸಲಾಗಿದೆ. ಈ ಕಾರಣದಿಂದ ಎಂದಿನಂತೆ … Continue reading Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ