Paracetamol : ಪ್ಯಾರಾಸಿಟಮಾಲ್ ಜೀವಕ್ಕೆ ಮಾರಕ!

ಸಾಮಾನ್ಯವಾಗಿ ನೆಗಡಿ-ಜ್ವರ, ತಲೆನೋವು, ಮೈಕೈ ನೋವು ಬಂದಾಗ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇದೇ ಪ್ಯಾರಾಸಿಟಮಾಲ್ ಜೀವಕ್ಕೆ ಮಾರಕವಾಗಬಹುದು ಎಂಬ ವಿಷಯ ಬೆಳಕಿಗೆ ಬಂದಿದೆ. ಔಷಧ ನಿಯಂತ್ರಣ ಮಂಡಳಿಯು ಜ್ವರ ಮತ್ತು ಇತರೆ ರೋಗಗಳನ್ನು ನಿಯಂತ್ರಿಸಲು ಬಳಸಲಾಗುವ ಕೆಲವು ಜೀವರಕ್ಷಕ ಔಷಧಗಳನ್ನು ಭಾರತದಾದ್ಯಂತ ಗುಣಮಟ್ಟದ ಔಷಧಿಗಳಲ್ಲ ಎಂದು ಕಂಡುಹಿಡಿದಿದೆ. ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಾಸಿಟಮಾಲ್, ಪ್ಯಾಂಟಾಪ್ರಜೋಲ್ ಸೇರಿದಂತೆ ಕೆಲ ಆ್ಯಂಟಿಬಯೋಟೆಕ್‌ಗಳು ಒಳಗೊಂಡು 52 ಔಷಧಗಳ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ರಾಷ್ಟ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ … Continue reading Paracetamol : ಪ್ಯಾರಾಸಿಟಮಾಲ್ ಜೀವಕ್ಕೆ ಮಾರಕ!