Chaithra Vasudevan : ಭಾವುಕ ಪೋಸ್ಟ್ ಹಂಚಿಕೊಂಡ ಚೈತ್ರ ವಾಸುದೇವನ್…!

Film News : ಆಕೆ ಪಟ ಪಟ ಅಂತಾ ಮಾತಾಡಿ ಕನ್ನಡಿಗರ ಮನಗೆದ್ದ ನಟಿ ನಿರೂಪಕಿ ಕೂಡಾ ಹೌದು. ಸದಾ ಸೋಶಿಯಲ್ ಮೀಡಿಯಾದಲ್ಲಿ ಏಕ್ಟಿವ್ ಆಗಿರೋ ನಟಿ  ಚೈತ್ರಾ ವಾಸುದೇವ್ ಸದ್ಯ ಡಿವೋರ್ಸ್​ ನ ಭಾವುಕ ವಿಚಾರವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತುಂಬಾ ನೋವಿನಿಂದ ವಿಚ್ಛೇದನ ಪಡೆಯುತ್ತಿರುವ ವಿಚಾರ ಹಂಚಿಕೊಂಡ ಚೈತ್ರಾ. ಬೇಸರ ಮಾಡಿಕೊಂಡ ಅಭಿಮಾನಿಗಳಿಗೆ ಮೂಡಿವೆ ಸಾವಿರ ಪ್ರಶ್ನೆ.  ಕನ್ನಡ ಕಿರುತೆರೆ ಜನಪ್ರಿಯಾ ನಿರೂಪಕಿ ಚೈತ್ರಾ ವಾಸುದೇವನ್ ವಿಚ್ಛೇದನ ಪಡೆದಿರುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ … Continue reading Chaithra Vasudevan : ಭಾವುಕ ಪೋಸ್ಟ್ ಹಂಚಿಕೊಂಡ ಚೈತ್ರ ವಾಸುದೇವನ್…!