ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಈ ವಿಷಯಗಳನ್ನು ಮರೆತುಬಿಡಿ ಅಂತಾರೆ ಚಾಣಕ್ಯರು

Spiritual Story: ಕೆಲವೊಮ್ಮೆ ನಾವು ಉದ್ಧಾರವಾಗಬೇಕು, ಯಶಸ್ಸು ಕಾಣಬೇಕು, ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು, ನಾವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, ಕೆಲವೊಂದನ್ನು ನಾವು ತ್ಯಾಗ ಮಾಡಲೇಬೇಕಾಗುತ್ತದೆ. ಹಾಗಾಗಿ ಚಾಣಕ್ಯರು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ಕೆಲವೊಂದನ್ನು ಮರೆತುಬಿಡಬೇಕು ಅಂದಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮಗೆ ಯಶಸ್ಸು ಸಿಗಲು ನೀವು ಹೆಚ್ಚು ಹೊತ್ತು ನಿದ್ರೆ, ಸೋಂಬೇರಿತನವನ್ನು ಬಿಡಬೇಕು ಅಂತಾರೆ ಚಾಣಕ್ಯರು. ನಿದ್ರೆ ಮಾಡುವುದು, ಸುತ್ತಾಡುವುದು, ಹರಟೆ ಇವೆಲ್ಲವೂ ಅಗತ್ಯ ಮೀರಿ ಇರಬಾರದು ಅಂತಾರೆ ಚಾಣಕ್ಯರು. ಎರಡನೇಯದಾಗಿ ನಾವು … Continue reading ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಈ ವಿಷಯಗಳನ್ನು ಮರೆತುಬಿಡಿ ಅಂತಾರೆ ಚಾಣಕ್ಯರು