ದೇಹದ ಬೊಜ್ಜು ಕರಗಿಸಲು ನಡೆಯುತ್ತಿದೆ ನಾನಾ ಪ್ರಯತ್ನಗಳು

International news: ಈಗಿನ ವೇಗವಾಗಿ ಓಡುವ ಕಾಲದ ಮದ್ಯೆ ಜನರು ದುಡಿಬೇಕು, ಹಣ ಗಳಿಸಬೇಕು ಎನ್ನುವ ಹಂಬಲದಿಂದ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಮತ್ತು ತಿದಿರುವ ಆಹಾರ ಜೀರ್ಣವಾಗದೆ ಇರುವುದು ಸರಿಯಾಗಿ ನಿದ್ದೆ ಮಾಡದಿರುವುದು  ಇವೆಲ್ಲವು ದೇಹದ  ಬೊಜ್ಜು ಜಾಸ್ತಿ ಮಾಡಲು ಪ್ರಮುಖ ಕಾರಣಗಳಾಗಿವೆ. ಇಷ್ಟೆಲ್ಲವಾದ ನಂತರ ದೇಹ ಸಿಕ್ಕ ಸಿಕ್ಕ ಹಾಗೆ ಬೇಕಾಬಿಟ್ಟಿ ಬೆಳಿದಿರುತ್ತದೆ. ನಂತರ ಅದನ್ನು ಕರಗಿಸಲು ಊಟ ಬಿಡುವುದು  ವ್ಯಾಯಾಮ ಮಾಡುವುದು ಶಸ್ತ್ರ ಚಿಕಿತ್ಸೆಗೆ ಒಳಡುವುದು ವೈದ್ಯರ ಸಲಹೆ ಪಡೆದುಕೊಳ್ಳುವುದು ಹೀಗೆ … Continue reading ದೇಹದ ಬೊಜ್ಜು ಕರಗಿಸಲು ನಡೆಯುತ್ತಿದೆ ನಾನಾ ಪ್ರಯತ್ನಗಳು