ಕಂಪನಿಯೊಂದಕ್ಕೆ ನೀಡಿದ್ದ ಸಮೋಸಾದಲ್ಲಿ ಕಂಡುಬಂದಿದ್ದು ಕಾಂಡೋಮ್, ಗುಟ್ಕಾ..

News: ಪುಣೆಯ ಕಂಪನಿಯೊಂದಕ್ಕೆ ನೀಡಲಾಗಿದ್ದ ಸಮೋಸಾ ಒಂದರಲ್ಲಿ ಕಾಂಡೋಮ್, ಗುಟ್ಕಾ, ಕಲ್ಲು ಪತ್ತೆಯಾಗಿದೆ. ಇಲ್ಲಿನ ಪಿಂಪ್ರಿ ಚಿಂಚವಾಡದಲ್ಲಿ ಇದ್ದ ಕಂಪನಿಯೊಂದಕ್ಕೆ, ಮನೋಹರ್ ಎಂಟರ್‌ಪ್ರೈಸಸ್ ಎಂಬುವ ಕಂಪನಿ ಸಮೋಸಾ ಸರಬರಾಜು ಮಾಡುತ್ತಿತ್ತು. ಆದರೆ ಈ ಕಂಪನಿ ನೀಡಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲು ಸೇರಿ ಹಲವು ವಸ್ತುಗಳು ಕಂಡುಬಂದಿದೆ. ಹಾಗಾಗಿ ಪುಣೆಯ ಕಂಪನಿ, ಸಮೋಸಾ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಪೊಲೀಸರು ಯಾರ ಮೇಲೆ ಪ್ರಕರಣ ದಾಖಲಾಗಿತ್ತೋ, ಆ ಆರೋಪಿಗಳನ್ನು ಒದ್ದು ವಿಚಾರಣೆ ನಡೆಸಿದಾಗ, ಫಿರೋಜ್ ಶೇಖ್ ಮತ್ತು … Continue reading ಕಂಪನಿಯೊಂದಕ್ಕೆ ನೀಡಿದ್ದ ಸಮೋಸಾದಲ್ಲಿ ಕಂಡುಬಂದಿದ್ದು ಕಾಂಡೋಮ್, ಗುಟ್ಕಾ..