ಅಪ್ಪುವಿಗಾಗಿ ಬರೆದಿದ್ದ ಭೂಮಿಗೆ ಬಂದ ಭಗವಂತ ಹಾಡು ರಿಲೀಸ್ ಮಾಡಿದ ಅಪ್ಪ, ಅಮ್ಮ, ಅಪ್ಪು ತಂಡ

Movie News: ಸ್ಯಾಂಡಲ್‌ವುಡ್ ನಟ, ಅತ್ಯುತ್ತಮ ವ್ಯಕ್ತಿತ್ವದ ವ್ಯಕ್ತಿ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷಗಳೇ ಆಯ್ತು. ಆದರೂ ಕೂಡ ಅವರ ನೆನಪು ನಮ್ಮನ್ನು ಬಿಟ್ಟಿಲ್ಲ. ಅಪ್ಪು ಸಮಾಧಿಯನ್ನು ನೋಡಲು ಎಷ್ಟೋ ಅಭಿಮಾನಿಗಳು, ದೂರದೂರದ ಊರಿಂದ ಇಂದಿಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬರುತ್ತಿದ್ದಾರೆ. ಅಲ್ಲದೇ, ಅಪ್ಪು ಸಮಾಧಿ ಬಳಿ, ಹೂವು, ಫೋಟೋ, ಟೀ ಶರ್ಟ್ ಸೇರಿ, ಇನ್ನೂ ಹಲವು ವ್ಯಾಪಾರಿಗಳು ಅಪ್ಪು ಹೆಸರಿನಲ್ಲಿ ಇಂದಿಗೂ ವ್ಯಾಪಾರ ಮಾಡಿ, ಮನೆ ನಡೆಸುತ್ತಿದ್ದಾರೆ. ಹೀಗೆ ಮರಣದ ಬಳಿಕವೂ ಇನ್ನೊಬ್ಬರ … Continue reading ಅಪ್ಪುವಿಗಾಗಿ ಬರೆದಿದ್ದ ಭೂಮಿಗೆ ಬಂದ ಭಗವಂತ ಹಾಡು ರಿಲೀಸ್ ಮಾಡಿದ ಅಪ್ಪ, ಅಮ್ಮ, ಅಪ್ಪು ತಂಡ