ದರ್ಶನ್ ರವರಿಗೆ ಈ ಸ್ಟೋರಿ ತಲುಪೋ ವರೆಗೂ ಶೇರ್ ಮಾಡಿ…!

Film News: ದರ್ಶನ್ ಅಭಿಮಾನದ  ಕೂಗಿನ  ವಿಶೇಷ ಕಥೆ ಇದು. ಖಂಡಿತವಾಗಿಯೂ ದರ್ಶನ್ ರವರು ಈ ವೀಡಿಯೋ ನೋಡಲೇಬೇಕಾದ ಸ್ಟೋರಿ ಇದು. ಹಾಗೆಯೇ ಡಿ ಬಾಸ್ ಅಭಿಮಾನಿಗಳು ದರ್ಶನ್ ಗೆ ಈ ವೀಡಿಯೋ ಸಿಗೋ ವರೆಗೂ ಶೇರ್ ಮಾಡಲೇ ಬೇಕಾದ ಸ್ಟೋರಿ ಇದು. ದರ್ಶನ್  ಅಭಿಮಾನಿಗಳು  ಡಿ ಬಾಸ್ ಅವರನ್ನು ದೇವರಂತೆ ಆರಾಧಿಸೋರು. ಅವರ ಅಭಿಮಾನಿಗಳು ಜೀವನದಲ್ಲಿ ಒಮ್ಮೆಯಾದರೂ ದಚ್ಚು ಅವರನ್ನು ನೋಡಲೇ ಬೇಕು ಎಂಬ ಅಭಿಲಾಷೆಯುನ್ನು ತನ್ನ ಮನದಲ್ಲಿ ಹುದುಗಿಸಿಟ್ಟು ಭೇಟಿಗಾಗಿ ಕಾತುರದಿಂದ ಪ್ರತಿ ದಿನ  … Continue reading ದರ್ಶನ್ ರವರಿಗೆ ಈ ಸ್ಟೋರಿ ತಲುಪೋ ವರೆಗೂ ಶೇರ್ ಮಾಡಿ…!