ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇಗುಲ ಧ್ವಂಸ: ಖಲಿಸ್ತಾನಿಗಳಿಂದ ಕೃತ್ಯ
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಭಾರತೀಯರ ಮೇಲಿನ ಶೋಷಣೆ, ದಾಳಿ ಹೆಚ್ಚಾಗುತ್ತಿತ್ತು. ಇದೀಗ ಆಸ್ಟ್ರೇಲಿಯಾದ ಸ್ವಾಮಿನಾರಾಯಣ ದೇಗುಲ ಧ್ವಂಸ ಮಾಡಲಾಗಿದ್ದು, ಖಲಿಸ್ತಾನಿಗಳು ಈ ಕೃತ್ಯವೆಸಗಿದ್ದಾರೆಂದು ಹೇಳಲಾಗಿದೆ. ಈಗ ಕೆಲ ತಿಂಗಳುಗಳಿಂದ ಖಲಿಸ್ತಾನಿಗಳ ಕುಕೃತ್ಯ ಕಡಿಮೆಯಾಗಿತ್ತು. ಆದರೆ ಮತ್ತೆ ಅವರ ದಾಂಧಲೆ ಶುರುವಾಗಿದ್ದು, ದೇವಸ್ಥಾನಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಬ್ರಿಸ್ಟೇನ್ ನಗರದಲ್ಲಿರುವ ಲಕ್ಷ್ಮೀ ನಾರಾಯಣ ದೇಗುಲದಲ್ಲಿ ಈ ಕೃತ್ಯ ನಡೆದಿದ್ದು, ಕಪ್ಪು ಮಸಿ ಬಳಿದು, ದೇಗುಲವನ್ನು ಧ್ವಂಸ ಮಾಡಿದ್ದಾರೆ. ಖಲಿಸ್ತಾನಿ ಸಂಘಟನೆಯ ಬೆಂಬಲಿಗರು ಈ ಕೃತ್ಯವನ್ನು ಮಾಡಿದ್ದು, 2 … Continue reading ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇಗುಲ ಧ್ವಂಸ: ಖಲಿಸ್ತಾನಿಗಳಿಂದ ಕೃತ್ಯ
Copy and paste this URL into your WordPress site to embed
Copy and paste this code into your site to embed