ಸ್ಟೈಲಿಶ್ ಸ್ಟಾರ್‌ಗೆ ಕ್ರಿಕೇಟರ್ ವಾರ್ನರ್ ಮಗಳು ಹೇಗೆ ಬರ್ತ್‌ಡೇ ವಿಶ್ ಮಾಡಿದ್ದಾಳೆ ನೋಡಿ..

ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು, ಈ ಪ್ರಯುಕ್ತ ಪುಷ್ಪಾ 2 ಚಿತ್ರದ ಟ್ರೇಲರ್ ಲಾಂಚ್ ಮಾಡಲಾಗಿದೆ. ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ವ್ಯೂಸ್ ಪಡೆದುಕೊಂಡಿದೆ. ಇನ್ನು ಅಲ್ಲು ಫ್ಯಾನ್ಸ್ ಭರ್ಜರಿಯಾಗಿ ತಮ್ಮ ನೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಷ್ಪಾ2 ಟ್ರೇಲರ್ , ಪೋಸ್ಟರ್‌ಗೆ ಹವಾ. ಈ ಪೋಸ್ಟರ್‌ನಲ್ಲಿ ಅಲ್ಲು ಸೀರೆಯುಟ್ಟು, ಮುಖಕ್ಕೆ ನೀಲಿ ಬಣ್ಣ ಬಳಿದುಕೊಂಡು, ನಿಂಬೆಹಾರ ಧರಿಸಿ, ಖಡಖ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ … Continue reading ಸ್ಟೈಲಿಶ್ ಸ್ಟಾರ್‌ಗೆ ಕ್ರಿಕೇಟರ್ ವಾರ್ನರ್ ಮಗಳು ಹೇಗೆ ಬರ್ತ್‌ಡೇ ವಿಶ್ ಮಾಡಿದ್ದಾಳೆ ನೋಡಿ..