Mini Vidhanasoudha: ಹಣ ಕೊಟ್ಟರೆ ಮಾತ್ರ ಕೆಲಸ ಮಾಡ್ತಿವಿ: ಇಲ್ಲದಿದ್ದರೆ ನಾಳೆ ಬನ್ನಿ

ಧಾರವಾಡ :ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಆದ್ರೆ ಧಾರವಾಡ ಮಿನಿ ವಿಧಾನಸೌಧದಲ್ಲಿ ಮಾತ್ರ ಇದಕ್ಕೆ ವಿರುದ್ಧ. ಇಲ್ಲಿ ಹಣ ನೀಡಿದ್ರೆ ಮಾತ್ರ ಕೆಲಸ ಆಗುತ್ತೆ, ಇಲ್ಲ ಅಂದ್ರೆ ನಾಳೆ ಬನ್ನಿ ಅಂತ ಕಥೆ ಹೇಳಿ ಕಳುಹಿಸುತ್ತಾರೆ. ಇನ್ನು ಜಾಸ್ತಿ ಮಾತಾಡಿದ್ರೆ ಮುಗೀತು ಏನ ಆದರೂ ಹೇಳಿ ಕಳಿಸಿ ಬಿಡ್ತಾರೆ. ಇತ್ತ ಜಿಲ್ಲಾಡಳಿತ ಸಹ ಯಾವುದಕ್ಕೂ ತಲೆ ಕೆಡಿಸಿಕೊಳ್ತಿಲ್ಲ. ಈ ಕುರಿತ ವರದಿ ಇಲ್ಲಿದೆ ನೋಡಿ. ಹೌದು! ಅದ್ಯಾಕೋ ಏನೋ ಧಾರವಾಡ ಮಿನಿ ವಿಧಾನಸೌಧದಲ್ಲಿ ತಾಲೂಕು … Continue reading Mini Vidhanasoudha: ಹಣ ಕೊಟ್ಟರೆ ಮಾತ್ರ ಕೆಲಸ ಮಾಡ್ತಿವಿ: ಇಲ್ಲದಿದ್ದರೆ ನಾಳೆ ಬನ್ನಿ