Praladh joshi: ಧಾರವಾಡ ಅಳ್ನಾವರ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮ:
ಧಾರವಡ:ಜಿಲ್ಲೆಯ ಅಳ್ನಾವರ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತಹ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆಬಹಳ ವರ್ಷಗಳಿಂದ ಅಳ್ನಾವರ ನಿಲ್ದಾಣ ಅಭಿವೃದ್ಧಿ ಬೇಡಿಕೆ ಇತ್ತು, ಅದರೆ ಹಿಂದಿನ ಸರ್ಕಾರಗಳಲ್ಲಿ ಈ ರೀತಿ ಕಲ್ಪನೆ ಕೊಟ್ಟು ಅಭಿವೃದ್ಧಿ ಆಗಲಿಲ್ಲ. ೨೦೧೪ ರಲ್ಲಿ ಮೋದಿ ಸರ್ಕಾರ ಬಂದ ನಂತರ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಿದ್ದು ಇವತ್ತು ಇಡಿ ದೇಶದಲ್ಲಿ ಸಣ್ಣ ಪಟ್ಟಣಗಳ ೫೦೮ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುತ್ತಿದೆ. ಈ ಹಂತದಲ್ಲಿ ಇಷ್ಟು … Continue reading Praladh joshi: ಧಾರವಾಡ ಅಳ್ನಾವರ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮ:
Copy and paste this URL into your WordPress site to embed
Copy and paste this code into your site to embed