Thursday, May 16, 2024

Latest Posts

Praladh joshi: ಧಾರವಾಡ ಅಳ್ನಾವರ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮ:

- Advertisement -

ಧಾರವಡ:ಜಿಲ್ಲೆಯ ಅಳ್ನಾವರ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತಹ  ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆಬಹಳ ವರ್ಷಗಳಿಂದ ಅಳ್ನಾವರ ನಿಲ್ದಾಣ ಅಭಿವೃದ್ಧಿ ಬೇಡಿಕೆ ಇತ್ತು, ಅದರೆ ಹಿಂದಿನ ಸರ್ಕಾರಗಳಲ್ಲಿ ಈ‌ ರೀತಿ ಕಲ್ಪನೆ ಕೊಟ್ಟು ಅಭಿವೃದ್ಧಿ ಆಗಲಿಲ್ಲ.

೨೦೧೪ ರಲ್ಲಿ ಮೋದಿ ಸರ್ಕಾರ ಬಂದ ನಂತರ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಿದ್ದು ಇವತ್ತು ಇಡಿ ದೇಶದಲ್ಲಿ ಸಣ್ಣ ಪಟ್ಟಣಗಳ ೫೦೮ ರೇಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುತ್ತಿದೆ. ಈ ಹಂತದಲ್ಲಿ ಇಷ್ಟು ಇವೆ, ಮುಂದೆ ಕೂಡಾ ಬೇರೆ ರೇಲ್ವೆ ನಿಲ್ದಾಣ ಮಾಡ್ತೆವೆ

ರೇಲ್ವೆ ಎಂದರೆ ಜನ ಬಂದೇ ಬರ್ತಾರೆ ಎಂದು ಸ್ವಚ್ಛತೆ ಮಾಡುತ್ತಿರಲಿಲ್ಲ. ಮೋದಿ ಬಂದ ಮೇಲೆ ಅದಕ್ಕೆ ಸ್ಪೀಡ್ ಕೊಟ್ಟಿದ್ದಾರೆ ದೊಡ್ಡ ನಗರದ  ನಿಲ್ದಾಣಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡುವುದರ ಜೊತೆಗೆ ಆಕರ್ಷಕ ಕೇಂದ್ರ ಆಗಲಿವೆ. ರಾಜ್ಯದಲ್ಲಿ ಅಭಿವೃದ್ಧಿ ಪಡಿಸಲು ಸದ್ಯ ೪೭ ಸಾವಿರ ಕೋಟಿ ಕೆಲಸ ನಡೆದಿದೆ, ಹಿಂದಿನ ಎಲ್ಲ ವರ್ಷ‌ ಸೇರಿಸಿದರೆ ಇಷ್ಟು ಕೆಲಸ ಆಗಿಲ್ಲ

೨೦೦೮ ರಲ್ಲಿ ಹಿಂದಿನ ಸಂಸದ ಮುನಿಯಪ್ಪ ೯೦೦ ಕೋಟಿ ಕೊಟ್ಟಿದ್ದರು ರೇಲ್ವೆ ಬಜೆಟನಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಕ್ಕೆ ಮೇಜ್ ಕುಟ್ಟಿ ಕೆಲವರು ಅಭಿನಂದಿಸಿದ್ದರು ಮೋದಿ ಅವರು ಕಳೆದ ವರ್ಷ ೭ ಸಾವಿರ ಕೋಟಿ ಕೊಟ್ಟಿದ್ದಾರೆ ಮೇಲ್ಸೆತುವೆ, ಸೇತುವೆ ಅಗಲಿಕರಣ ಕಾಮಗಾರಿ ಕೂಡಾ ಆರಂಭವಾಗಿವೆ

ದೆಹಲಿ ವಾರಣಾಸಿ ವಂದೇ ಭಾರತ ಆರಂಭ ಆಗಲಿದೆ. ಪೆಟ್ರೋಲಿಯಂ ನಾವು ಹೊರಗಿನಿಂದ ಆಮದು ಮಾಡಿಕೊಳ್ತೆವೆ ವಿದ್ಯುದ್ದಿಕರಣದಲ್ಲಿ ಮೊದಲು ರೇಲ್ವೆಗೆ ೨೦ ಸಾವಿರ ಕಿಲೋ ಆಗಿದ್ದರೆ. ಈಗ ೩೭ ಸಾವಿರ ಕಿಲೋ‌ ಮೀಟರ್ ಆಗಿದೆ.

AAP: ವಿಧಾನಪರಿಷತ್ತಿನ ಕಲಾಪಗಳ ನ್ಯೂನತೆಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಚಂದ್ರು ಮನವಿ

Siddaramaiah Challange: ತಾಕತ್ತಿದ್ದರೆ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?

- Advertisement -

Latest Posts

Don't Miss