ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!
Film News: ಡಿ ಬಾಸ್ ಅಭಿಮಾನದ ಕೂಗು ಇದೀಗ ದೇಶದಿಂದಾಚೆಗೂ ಜೋರಾಗಿಯೇ ಕೇಳಿ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೋಸ್ಟ್ ಅವೈಟೆಡ್ ಸಿನಿಮಾ ಪ್ರಚಾರ ವಿದೇಶದಲ್ಲಿ ನಡೆದಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಮೋಸ್ಟ್ ಅ ವೈಟೆಡ್ ಸಿನಿಮಾ ಕ್ರಾಂತಿ ಚಿತ್ರದ ಪ್ರಚಾರ ಭರದಿಂದ ಸಾಗುತ್ತಿದೆ. ಇದೀ ಗ ದೇಶದಾಚೆಗೂ ಕ್ರಾಂತಿ ಹವಾ ಹಾರಾಡಿದೆ. ಆಸ್ಟ್ರೇಲಿಯಾದಲ್ಲಿ ಕ್ರಾಂತಿ ಚಿತ್ರದ ಪ್ರೊಮೋಷನ್ ನ್ನು ಅಭಿಮಾನಿಗಳು ವಿಭಿನ್ನವಾಗಿಯೇ ಕೈಗೊಂಡಿದ್ದಾರೆ. ಹೌದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ … Continue reading ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!
Copy and paste this URL into your WordPress site to embed
Copy and paste this code into your site to embed