Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ

ದಾವಣಗೆರೆ: ಈಗಾಗಲೇ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಕಾವೇರಿ ವಿಚಾರವಾಗಿ ಪ್ರತಿಭಟನೆಗಳು ಉಗ್ರ ರೂಪಕ್ಕೆ ತಿರುಗುತ್ತಿವೆ. ಇದರ ಬೆನ್ನಲ್ಲೆ ದಾವಣಗೆರೆಯಲ್ಲಿಯೂ ಸಹ ಬಂದ್ ಗೆ ಕರೆಕೊಟ್ಟಿದ್ದಾರೆ. ದಾವರಣಗೆರೆ ಭಾಗದ ರೈತರು 62 ಸಾವಿರ ಹೆಕ್ಟರ್ ಪ್ರದೇಶದಲ್ಲಿ  ಭತ್ತ ನಾಟಿ ಮಾಡಿದ್ದು ಭದ್ರಾ ಡ್ಯಾಂನಿಂದ ಬೆಳೆಗೆ ನೀರನ್ನು ಹರಿಸುತ್ತಿದ್ದರು . ಆದರೆ ಡ್ಯಾನಿಂದ 100 ದಿನಗಳ ಕಾಲ ನೀರು ಹರಿಸದೆ ಸರ್ಕಾರ ರೈತರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತ ರೈತರು ಭಾರತದ ರೈತ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. … Continue reading Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ