ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು ಸೇವಿಸಿ..

ಯಾವ ಮನೆಯಲ್ಲಿ ಪುಟ್ಟ ಮಕ್ಕಳು ಇರುತ್ತಾರೋ, ಆ ಮನೆ ಜನ ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ. ಯಾಕಂದ್ರೆ ಪುಟ್ಟ ಮಕ್ಕಳ ನಡೆ, ನುಡಿ ಎಲ್ಲವೂ ಚೆಂದವಾಗಿರತ್ತೆ. ಹಾಗಾಗಿ ಪ್ರತೀ ದಂಪತಿ, ಅಜ್ಜ ಅಜ್ಜಿಯರು ತಮ್ಮ ಮನೆಯಲ್ಲೊಂದು ಪುಟ್ಟ ಮಗು ಬೇಕು ಎಂದು ಬಯಸುತ್ತಾರೆ. ಪ್ರತಿ ದಂಪತಿಗೂ ತಾವು ಕೂಡ ಪೋಷಕರಾಗಬೇಕು. ತಮ್ಮ ಜೀವನದಲ್ಲೂ ಒಂದು ಪುಟ್ಟ ಕಂದನ ಆಗಮನವಾಗಬೇಕು ಅಂತಾ ಆಸೆ ಇರತ್ತೆ. ಆದ್ರೆ ಹಲವರಿಗೆ ಮಕ್ಕಳಾಗುವುದಿಲ್ಲ. ಹಾಗಾಗಿ ಇಂದು ನಾವು ನೀವು ತಂದೆ ತಾಯಿಯಾಗಲು ಯಾವ ರೀತಿಯ … Continue reading ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು ಸೇವಿಸಿ..