ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

ಡಿಲೆವರಿಯಾದ ಮೇಲೆ ಹೆಣ್ಣು ಮಕ್ಕಳು ದಪ್ಪ ಆಗಬಾರದು. ನಿಮ್ಮ ಫಿಗರ್ ಹಾಳಾಗಬಾರದು ಅಂದ್ರೆ, ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಡಯಟ್ ಸರಿಯಾಗಿ ಇರಬೇಕು. ಯೋಗಾ, ವಾಕಿಂಗ್ ಸರಿಯಾಗಿ ಮಾಡಬೇಕು. ಆಗಲೇ ಮಗುವಾದ ಬಳಿಕವೂ ನಿಮ್ಮ ಫಿಗರ್ ಚೆನ್ನಾಗಿರತ್ತೆ. ಇಂದು ನಾವು ಗರ್ಭಿಣಿಯರು ಯಾವ ರೀತಿ ಡಯಟ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಟೇಸ್ಟಿ ಟೇಸ್ಟಿ ತಿಂಡಿ ತಿಂತಾರೆ. ತಿನ್ನುವ ಬಯಕೆ ಆಗುತ್ತೆ ಅನ್ನೋದು ನಿಜ. ಆದ್ರೆ ನೀವು ಹೆಲ್ದಿ ಆಹಾರಕ್ಕಿಂತ, ಟೇಸ್ಟಿ ಆಹಾರವನ್ನೇ ಹೆಚ್ಚು … Continue reading ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?